¡Sorpréndeme!

ಮೆಟ್ರೋ ಹಳಿಗೆ ಹಾರಿ ಮಹಿಳೆ ಆತ್ಮಹತ್ಯೆ | Oneindia Kannada

2019-09-16 3,081 Dailymotion

ದೆಹಲಿಯ ಮೆಟ್ರೋ ಹಳಿಗೆ ಹಾರಿ ಮಹಿಳೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ಜಿಟಿಬಿ ನಗರ ಮೆಟ್ರೋ ನಿಲ್ದಾಣದಲ್ಲಿ ನಡೆದಿದೆ.ಮೃತ ಮಹಿಳೆಯನ್ನು ಆಯಿಷಾ ಖಾನ್ ಎಂದು ಗುರುತಿಸಲಾಗಿದೆ. ಅವರು ಬೆಳಗಿನ ಜಾವ 2 ಗಂಟೆ ಹೊತ್ತಿಗೆ ಜಿಟಿಬಿ ನಗರ ಮೆಟರೋ ನಿಲ್ದಾಣದಲ್ಲಿ ಟ್ರ್ಯಾಕ್‌ಗೆ ಹಾರಿದ್ದಾರೆ.

Woman Commits Suicide At GTB Nagar Metro Station Newdelhi, A section of Delhi Metro's Yellow line was affected on Monday morning after a body was found on the tracks.